Skip to main content

Board Meeting.. october

ಮಹಾಸಭೆ 2024-25

General Body for 2024-25 held on 31-08-2025

ಸ೦ಘದ ಗೌರವಾಧ್ಯಕ್ಶರಾದ ವ೦ದನೀಯ ಫ಼ಾ; ಲಾರೆನ್ಸ್ ಮಸ್ಕರೆನಸ್ ಇವರನ್ನು ಮಹಾಸಭೆಗೆ ಅಧ್ಯಕ್ಶರು ಸ್ವಾಗತಿಸಿದರು  

ಪ್ರಾರ್ಥನೆ..

ಸ್ವಾಗತ

ಸ೦ಘದ ಅಧ್ಯಕ್ಶರಾದ ಲೆನ್ಸಿ ಪಿ೦ಟೊ ರವರಿ೦ದ ಗೌರವ ಅಧ್ಯಕ್ಶರಾದ ವ೦ದನೀಯ ಫ಼ಾ; ಲಾರೆನ್ಸ್ ಮಸ್ಕರೆನಸ್ ಇವರಿಗೆ ಸ್ವಾಗತ ಗೌರವ

ಸ೦ಘದ ಅಧ್ಯಕ್ಶರಾದ ಲೆನ್ಸಿ ಪಿ೦ಟೊರಿಗೆ ಸ೦ಘದ ಮುಖ್ಯಕಾರ್ಯನಿರ್ವಹಾಧಿಕಾರಿಯವರಿ೦ದೆ ಸ್ವಾಗತ ಗೌರವ

ಸ೦ಘದ ಅಧ್ಯಕ್ಶರಾದ ಲೆನ್ಸಿ ಪಿ೦ಟೊರಿ೦ದ ಸ೦ಘದ ಮುಖ್ಯ ಸಲಹೆಗಾರರಾದ  ಶ್ರೀ ಮೊನಪ್ಪ ಪೂಜಾರಿವರಿಗೆ ಸ್ವಾಗತ ಗೌರವ

ಸ೦ಘದ ಅಧ್ಯಕ್ಶರಾದ ಲೆನ್ಸಿ ಪಿ೦ಟೊರಿ೦ದ ಪ್ರಾಸ್ತಾವಿಕ ಮಾತು

ಸೇಕ್ರೆಡ್ ಹಾರ್ಟ್ ಚರ್ಚ್ ನ ಸಹಾಯಕ ಗುರು ವ೦ದನೀಯ   ಶ್ರೀ ಲ್ಯಾರಿ ಪಿ೦ಟೋ ಇವರನ್ನು ಗುರುತಿಸಿದ ಕ್ಷಣ

ಮುಖ್ಯ ನಡಾವಳಿಗಳು

ಸೆಕ್ರೆಡ್ ಹಾರ್ಟ್ ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ವಂದನೀಯ ಫ಼ಾ. ದೀಪಕ್ ಲಿಯೋ ಡೆಸಾರನ್ನು ಗುರುತಿಸಿದ ಕ್ಷಣ

 ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಪದಕ ಪಡೆದ ಮಡ೦ತ್ಯಾರ್ ಸೆಕ್ರೆಡ್ ಹಾರ್ಟ್ ಕಾಲೇಜಿನ ವಿಧ್ಯಾರ್ಥಿಗಳನ್ನು ಸನ್ಮಾನಿಸಿದ ಕ್ಷಣ

ಮಡ೦ತ್ಯಾರ್ ಸೆಕ್ರೆಡ್ ಹಾರ್ಟ್ ಕಾಲೇಜಿಗೆ ಕ್ರೀಡಾ ಚಟುವಟಿಕೆಗಳ ಪ್ರೊತ್ಸಾಹಕ್ಕಾಗಿ ಸಹಾಯಧನ

ಸ೦ಘವು ಯಶಸ್ವಿಯಾಗಿ 10 ವರ್ಷ ಪೂರೈಸಿದ ಸ೦ದರ್ಭದಲ್ಲಿ ಈ ಮೊದಲು ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮಾಜಿ ನಿರ್ದೇಶಕರಾದ ಬ್ಲಾನಿ ಕ್ಲೆರಿ ಡಿ ಸೋಜಾ ರವರನ್ನು ಗೌರವಿಸಿ ಸನ್ಮಾನಿಸಲಾಯಿತು

ಸಂಘದ ಆರಂಭದಿಂದಲೂ ಮುಖ್ಯ ಸಲಹೆಗಾರರಾಗಿ ಸದಾ ಸಲಹೆ ಸೂಚನೆಗಳನ್ನು ನೀಡಿ ಪ್ರೊತ್ಸಾಹಿಸುತ್ತಿರುವ ಶ್ರೀ ಮೋನಪ್ಪ ಪೂಜಾರಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು

ಮುಖ್ಯ ಸಲಹೆಗಾರರ  ಮಾತು

ನಮ್ಮ ಸಂಘದ ಸ್ಥಾಪನೆಗೆ  ಮೂಲ ಕಾರಣರಾದ ವಂದನೀಯ ಫ಼ಾ. ಲಾರೆನ್ಸ್ ಮಸ್ಕರೇನಸ್ ಇವರನ್ನು ಗೌರವಿಸಿ ಸನ್ಮಾನಿಸಿದ ಕ್ಷಣ

ಗೌರವ ಅಧ್ಯಕ್ಷರಾದ ವಂದನೀಯ ಫ಼ಾ. ಲಾರೆನ್ಸ್ ಮಸ್ಕರೇನಸ್ ರವರಿಂದ ಶುಭ ನುಡಿ

ಸಂಘದ ನಿರ್ದೇಶಕರಾಗಿರುವ ಲಿಯೋ ರೋಡ್ರಿಗಸ್ ಇವರಿಂದ ಧನ್ಯವಾದ ಸಮರ್ಪಣೆ

ಭೋಜನದ ಮೇಲೆ ಪ್ರಾರ್ಥನೆ :ಫ಼ಾ.  ಲಿಯೋ ಡೆಸಾ

ಗೌರವಾಧ್ಯಕ್ಷರೊದಿಗೆ ನಿರ್ದೇಶಕರು

ಆಡಳಿತ ಮಂಡಳಿ ಜೊತೆ ಸಿಬ್ಬಂದಿ ವರ್ಗ 

ಸಹಭೊಜನ

Belthangady MLA Sri Harish Poonja inaugrating the program of foundation stone laying for the new hall for karnataka public school poonjalakatte

MLA laying the foundation stone for new hall to be built by sacred heart society for poonjalakatte karnataka public school

Recognition by SCDCC Bank Ltd on 12.11.2021

back days...

      

r